Monday 17 December 2012

ಸಿರಿಭೂವಲದ ಬಗ್ಗೆ ಪ್ರೊ. ಜಿ ವೆಂಕಟಸುಬ್ಬಯ್ಯನವರೊಡನೆ ವಿಚಾರ ವಿನಿಮಯ

OLYMPUS DIGITAL CAMERAOLYMPUS DIGITAL CAMERA    
ಯಾವ ಮುನ್ಸೂಚನೆ ಇಲ್ಲದೆ ನಮ್ಮ ರಿಕ್ಷಾ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಮನೆ ಮುಂದೆ ನಿಂತಾಗ, ನಮಗೆ ಅಚ್ಚರಿ ಕಾದಿತ್ತು. ನಗುಮುಗ ಹೊತ್ತ ವೆಂಕಟಸುಬ್ಬಯ್ಯನವರು ನಮ್ಮನ್ನು ಎದಿರುಗೊಳ್ಳಲು ನಿಂತಂತೆ ಮನೆಯ ಗೇಟ್ ನಲ್ಲೇ ನಿಂತಿರಬೇಕೇ! ನಗುಮೊಗದಿಂದಲೇ ಒಳಗೆ ಬನ್ನಿ, ಎಂದರು ಶ್ರೀ ಸುಧಾರ್ಥಿಯವರು ನನ್ನ ಪರಿಚಯ ಮಾಡಿಕೊಟ್ಟರು. ಸುಮಾರು ಅರ್ಧಗಂಟೆ ಉಭಕುಶಲೋಪರೀ ಮಾತನಾಡಿದಮೇಲೆ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಅವರ ಅನುಮತಿ ಪಡೆದು ನನ್ನ ರೆಕಾರ್ಡರ್ ಅವರ ಮುಂದಿಟ್ಟೆ. ಮಾತುಕತೆ ಶುರುವಾಯ್ತು.
"ಸಿರಿಭೂವಲಯ" ಗ್ರಂಥದ ಬಗ್ಗೆ ಅದೇಕೋ ಸತ್ಯವು ಹೊರಬರುತ್ತಿಲ್ಲ. ಸಾಹಿತಿಗಳು ಸಂಶೋಧಕರಿಗೆ ಅದೇಕೋ ಸಿರಿಭೂವಲಯದಲ್ಲೇನಿದೆ, ಎಂಬ ವಿಚಾರವನ್ನು ತಿಳಿಯುವ ಕಾತುರತೆ ಕಾಣುತ್ತಿಲ್ಲ. ಅಥವಾ ಸತ್ಯ ಹೊರಬರುವುದು ಕೆಲವರಿಗೆ ಬೇಕಿಲ್ಲವೇನೋ. ಅಂತೂ ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಗ್ರಂಥದ ಬಗ್ಗೆ ಸಂಶೋಧನೆ ಮಾಡುತ್ತಾ ಅದರಲ್ಲಿ ಅದ್ಭುತ ಅಡಗಿದೆ ಎನ್ನುವ ಸುಧಾರ್ಥಿಯವರ ಮಾತು ನಿಜವಾಗಬೇಕು, ಇಲ್ಲವೇ ಸುಳ್ಳಾಗಬೇಕು...ಎಂಬುದು ನನ್ನ ಅನಿಸಿಕೆ ಆ ದೃಷ್ಟಿಯಿಂದ ಇಂತಾ ಹಿರಿಯರನ್ನು ಮಾತನಾಡಿಸಿ ನಿಮ್ಮ ಮುಂದೆ ಅವರ ಮಾತುಗಳನ್ನು ಯಥಾವತ್ತಾಗಿ ಅವರ ಧ್ವನಿಯಲ್ಲೇ ಇಟ್ಟಿರುವೆ. ಸಾಹಿತ್ಯಾಸಕ್ತರು, ನಿಜವ ತಿಳಿಯಬೇಕೆನ್ನುವ ಕುತೂಹಲಿಗಳು ದಯಮಾಡಿ ಸನ್ಮಾನ್ಯ ವೆಂಕಟಸುಬ್ಬಯ್ಯನವರ ಮಾತುಗಳನ್ನು ಕೇಳಬೇಕೆಂಬುದು ನನ್ನ ಕೋರಿಕೆ. ಆ ನಂತರ ಒಂದು ದಿನ ವಿಚಾರಗೋಷ್ಠಿ ನಡೆಯಬೇಕು, ಈ ಬಗ್ಗೆ ಸಿರಿಭೂವಲಯದ  ಅಭಿಮಾನಿಗಳು ನಿಮ್ಮ ಅಭಿಪ್ರಾಯ ತಿಳಿಸಬೇಕು.
ಪ್ರೊ. ಜಿ. ವೆಂಕಟಸುಬ್ಬಯ್ಯನವರ ಬಗ್ಗೆ ತಿಳಿದುಕೊಂಡಿಲ್ಲದವರು ಕರ್ನಾಟಕದಲ್ಲಿ ವಿರಳ. ಹಾಗಾಗಿ ಅವರ ಪರಿಚಯ ಇಲ್ಲಿ ಮಾಡುವುದು ಅನಗತ್ಯ. ಆದರೂ ಗೂಗಲ್ ಮೂಲಕ ಶ್ರೀಯುತರ ಫೇಸ್ ಬುಕ್ ತೆರೆದಾಗ ಸಿಕ್ಕ ಮಾಹಿತಿಗಳನ್ನು ಓದುಗರ ಗಮನಕ್ಕಾಗಿ ಪ್ರಕಟಿಸಿರುವೆ.
ಮಾಹಿತಿ ಕೃಪೆ: ಫೇಸ್ ಬುಕ್
Biography
Early life and education: Venkatasubbaiah was born on August 23, 1913. He was born and brought up in Mysore. He is the son of renowned Kannada and Sanskrit scholar Ganjam Thimmanniah. He secured his Masters of Arts degree from the Maharaja college in Mysore in the year 1932, ranking first in the university. He took up the teaching profession and taught Kannada language at the Maharaja's College in Mysore and the Vijaya college in Bangalore.He served as Head of department of Kannada in Vijaya College and Prof.V.T.Srinivasan was the Principal of that college from 1951 to 1972. Literary contributions: Venkatasubbaiah has compiled more than 10 dictionaries, including an eight-volume Kannada-Kannada Nighantu (Dictionary). This dictionary has also been translated to the Braille language by the Braille Transcription Centre of the Canara Bank Relief and Welfare Society. He has been writing the popular column, Igo Kannada for over a decade in the major Kannada daily, Prajavani. The articles published in Igo Kannada have been compiled into a book in two volumes. He has also authored a dictionary entitled Klishtapada Kosha (a dictionary of complex Kannada words) which was released to mark the Suvarna Karnataka (Silver Jubilee of the formation of Karnataka). It is the first of its kind in Kannada language which covers different language specifications such as derivation, punctuation, phoneme and morphological patterns of Kannada language as the language has evolved over the centuries. He has served as the vice president of the Lexicographical Association of India for 17 years. In 1998, he was appointed as an advisor to the multilingual dictionary project of the Institute of Asian Studies, Chennai, which comprises Japanese, Kannada, English and Tamil. He was also appointed as a consultative committee member in the Telugu lexicon project initiated by the Telugu Academy of the Government of Andhra Pradesh.
Description
Prof. G. Venkatasubbaiah (Kannada: ಪ್ರೊ ಜಿ.ವೆಂಕಟಸುಬ್ಬಯ್ಯ) (born August 23, 1913) is a Kannada lexicographer who has compiled over 10 dictionaries, edited over 25 books and published several papers. He is regarded as the father of the modern Kannada dictionary
Awards:
Venkatasubbaiah has been conferred numerous awards, important among which are the Kannada Sahitya Academy award, the Karnataka Rajyotsava award and the Nadoja award, which is honorary degree equivalent to the D.Litt degree. He has also been awarded the Masti Award by the Government of Karnataka. He was President of the Kannada Sahitya Parishat from 1964-69. He has also chaired the annual Kannada literary festival, Alvas Nudisiri in 2007.He was also congratulated at the first international lexicographers meeting held in Annamalai University in Tamil Nadu.
Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy      
---------------------------------------------------------------------------------------------
ಸುಧಾರ್ಥಿಯವರ ಮಾತುಗಳಲ್ಲಿ.....
ಹಲ್ಮಿಡಿ ಶಾಸನಕ್ಕಿಂತಲೂ ಹಳೆಯ ಕನ್ನಡ ಶಾಸನಗಳಿವೆ
ಋಗ್ವೇದವೇ  ಎಲ್ಲಾ  ಜ್ಞಾನಿಗೂ ಮೂಲ
ಿರಿೂವ ಗ್ರ ಅಕ್ೂಪಲ್ಲೂ ಇದ
ಂದಿ ಬೆಟ್ಟ ಅತ್ಯಂತ ಪ್ರಾಚೀನಾದದ್ದೇ?
ಾವೀರತ್ತು ಬುದ್ಲ್ಲಿ ಯಾರು ಮೊದಿಗ 

"ಸಿರಿಭೂವಲಯ ಒಂದು ರಾಷ್ಟ್ರೀಯ ಸಂಪತ್ತು ಅದರಲ್ಲಿರುವ   ಜ್ಞಾನ ಹೊರಬರಬೇಕ" ಪ್ರೊ. ಜಿ ವೆಂಕಟಸುಬ್ಬಯ್ಯನವರ ಖಚಿತ ನಿಲುವು
----------------------------------------------------------------------------------




ಅಭಿಪ್ರಾಯಗಳು:

ಸಿರಿ ಭೂ ವಲಯ ಒಂದು ಅತ್ಯಪೂರ್ವ ಗ್ರಂಥ ಎನ್ನುವುದು ನಿರ್ವಿವಾದ, ಅದೇ ರೀತಿ ಹಲ್ಮಿಡಿ ಗಿಂತಲೂ ಬಹಳ ಹಿಂದೆಯೇ ಕನ್ನಡ ಶಾಸನಗಳು ಬಂದಾಗಿತ್ತು. ಹಾಗೆಯೇ ಕನ್ನಡ ಲಿಪಿಯ ದೃಷ್ಟಿಯಿಂದ ಅದಕ್ಕೂ ಮೊದಲು ಅಂದರೆ ೨ನೆ ಶತಮಾನದ ಕಾಲಕ್ಕೆಲ್ಲ ಕನ್ನಡ ಲಿಪಿ ಬಳಕೆ ಗೊಂದಾಗಿತ್ತು. ಬ್ರಾಹ್ಮಿಯಿಂದ ನೇರವಾಗಿ ಕವಲೊಡೆದು ಬಂದ ಕನ್ನಡ ಕ್ರಿಸ್ತ ಪೂರ್ವಕ್ಕೆ ಒಂದು ಹಂತ ತಲುಪಿತ್ತು, ಅಂದಾಗ ಕನ್ನಡ ಇನ್ನು ಹಿಂದಕ್ಕೆ ಇದ್ದಿರಲೇ ಬೇಕು. ಅಂದರೆ ಕ್ರಿಸ್ತ ಪೂರ್ವ ೩ನೆ ಶತಮಾನದ ಸುಮಾರಿಗೆ ಕನ್ನಡ ಇದ್ದಿರಲೇ ಬೇಕು.




3 comments:

  1. ಸಿರಿಭೂವಲಯಸಾರ ಕೃತಿಯ ದರವೆಷ್ಟು? ಎಲ್ಲಿ ದೊರೆಯುತ್ತದೆ? ದಯವಿಟ್ಟು ತಿಳಿಸಿ.ಇದರ ಬಗ್ಗೆ ಒಂದು ಮೊಬೈಲ್ ಆಪ್ಸ್‌ಗೆ ಕೆಲಸ ಮಾಡುವಾಗ ಓದಿದೆ. ಕುತೂಹಲವನ್ನು ತಡೆಯಲಾಗುತ್ತಿಲ್ಲ.

    ReplyDelete
  2. ಗ್ರಂಥಾಲಯಗಳಿಗಾಗಿಯೇ ಪುಸ್ತಕ ಬರೆದು, ಅದಕ್ಕೆ ಬೇಡವಾದ ಹಾರ್ಡ್ ಬೈಂಡ್ ಹಾಕಿಸಿ, ಗ್ರಂಥಾಲಯಗಳ ಅಮೂಲ್ಯ ಸ್ಥಳಗಳನ್ನು ಆಕ್ರಮಿಸಿಕೊಂಡು ಕೃತಾರ್ಥರಾದೆವು ಎಂದು ಭಾವಿಸುವ ಲೇಖಕರಿಗು ಮತ್ತು ಅದನ್ನು ಕೊಂಡು ನಮ್ಮ ( ಸಾರ್ವಜನಿಕರ ಹಣ) ಹಣವನ್ನು ಹಾಳು ಮಾಡುವ ಗ್ರಂಥಾಲಯ ಇಲಾಖೆಗಳು ಮತ್ತು ಸರ್ಕಾರಕ್ಕೆ ಧಿಕ್ಕಾರವಿರಲಿ, ಮೊನ್ನೆಯವರೆಗು ನನಗೆ ಇಂತಹ ಒಂದು ಗ್ರಂಥವಿದೆ ಎಂದೇ ತಿಳಿದಿರಲಿಲ್ಲ. ನನ್ನ ಅಜ್ಞಾನಕ್ಕೆ ಕಾರಣವಾದ ವಿಶ್ವವಿದ್ಯಾನಿಲಯಗಳಿಗೆ ಸಾರ್ವಜನಿಕ ಛೀಮಾರಿ ಹಾಕಬೇಕು. ( ನಾನು ಎಂ.ಎ ಕನ್ನಡ ವಿದ್ಯಾರ್ಥಿ- ಕನ್ನಡ ಶಿಕ್ಷಕ, ಈಗ ಇಂಗ್ಲೀಷ್‍ ಕನ್ನಡ ಭಾಷಾಂತರಕಾರನಾಗಿದ್ದೇನೆ). ಕುಮುದೆಂದು ಹೆಸರು ತಿಳಿದಿತ್ತು, ಆದರೆ ಆತನ ಪುಸ್ತಕದ ಬಗ್ಗೆ ನನಗೆ ಮೂಡಿರುವ ಕುತೂಹಲ ಎಂದು ತಣಿಯುತ್ತದೊ, ಕಾಲವೇ ಉತ್ತರ ಹೇಳಬೇಕು.

    ReplyDelete
  3. mAnyashri Deepaka avare I blAgina ittIcina post nODi adannu inglishge bhAshAMtarisi prakaTisidare nimage sAkaShTu paicaya doreyuttade.

    ReplyDelete