***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ
ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ*** ಭಾಗ: ೧೦
’THE TENTH WONDER OF THE WORLD' (part.1)
ಸಿರಿಭೂವಲಯಕಾವ್ಯದ ಸರಳಪರಿಚಯವು ಹಿಂದಿಭಾಷೆಗೆ ಅನುವಾದವಾದನಂತರ, ಈ ಸರಳ ಪರಿಚಯಕಾರನ ಗಮನವು ಇದರ ಇಗ್ಲಿಷ್ ಭಾವಾನುವಾದದ ಕಡೆದೆ ಹರಿಯಿತು. ಸಿರಿಭೂವಲಯಕಾವ್ಯವು ಕೇವಲ ಕನ್ನಡಭಾಷೆಗೆ ಸಂಬಂಧಿಸಿದ ಕಾವ್ಯವಲ್ಲ, ಭಾರತಕ್ಕೆ ಮಾತ್ರ ಸಂಬಂಧಿಸಿದ ಕಾವ್ಯವೂ ಅಲ್ಲ. ಇದು ಜಗತ್ತಿನ ಮಾನವಜನಾಂಗಕ್ಕೆಲ್ಲ ಸಂಬಂಧಿಸಿದ ವಿಶ್ವಕಾವ್ಯ ಎಂಬ ಪ್ರಶಸ್ತಿಯು ಈ ಕಾವ್ಯಕ್ಕಿರುವ ಕಾರಣದಿಂದ, ಜಗತ್ತಿನಲ್ಲಿ ಹೆಚ್ಚು ಜನಗಳಿಗೆ ಪರಿಚಯವಿರುವ ಇಂಗ್ಲಿಷ್ ಭಾಷೆಯಲ್ಲಿ ಈ ಕಾವ್ಯಾಂತರ್ಗತವಾದ ಮಾಹಿತಿಗಳು ಜಗತ್ತಿಗೆ ಪರಿಚಯವಾಗಬೇಕೆಂಬ ಆಕಾಂಕ್ಷೆಗೆ ಮನವಿತ್ತ ಈ ಸರಳ ಪರಿಚಯಕಾರನು ಯೋಚಿಸಿದ ಪರಿಣಾಮವೇ ’The tenth wonder of the world' ಎಂಬ ಕೃತಿಯ ಉಗಮಕ್ಕೆ ಮೂಲ.
ಹಾಸನದಲ್ಲಿ ನೆಲಸಿದ ಸುಧಾರ್ಥಿಯ ಪರಿಚಯವಾದಂದಿನಿಂದಲೂ ವೇದಸುಧೆಯ ಹರಿಹರಪುರ ಶ್ರೀಧರ್ ಅವರಿಗೆ ಈತನ ಚಟುವಟಿಕೆಯ ವಿಚಾರದಲ್ಲಿ ಸ್ವಲ್ಪ ಆಸಕ್ತಿ. ಈ ಕಾರಣದಿಂದಾಗಿಯೇ ಅವರ ಸ್ವಗೃಹ ’ಈಶಾವಾಸ್ಯಂ’ ನಲ್ಲಿ . ಸಿರಿಭೂವಲಯಕ್ಕೆ ಸಂಬಂಧಿಸಿದ ’ತ್ರಿವಳಿ’ ಕೃತಿಗಳ ಲೋಕಾರ್ಪಣೆಗೆ ಸಹಕರಿಸಿ ನೆರವಾಗಿದ್ದರು. ಅಂತರ್ಜಾಲತಾಣದಲ್ಲಿ siribhoovalayasaara.blogspot.in ಅವತರಿಸಲೂ ಇವರೇ ಮುಖ್ಯಕಾರಣ.
ಒಮ್ಮೆ ಮಾತಿನ ನಡುವೆ ಈ ಸರಳಪರಿಚಯಗಳು ಇಂಗಿಷ್ ಭಾಷೆಗೆ ಅನುವಾದವಾಗಬೇಕೆಂಬ ವಿಚಾರಬಂದಾಗ, ಅವರು ಕೂಡಲೇ ಶಿವಮೊಗ್ಗೆಯಲ್ಲಿ ನೆಲೆಸಿರುವ ತಮ್ಮ ಪರಿಚಯದ ಮಿತ್ರ ಶ್ರೀ. ಕವಿ. ಸುರೇಶ್ ಅವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದರು. ಔಪಚಾರಿಕ ಪರಿಯವಾದಕೂಡಲೇ ಅವರಲ್ಲಿ ನಮ್ಮ ಅಗತ್ಯವನ್ನು ತಿಳಿಸಲಾಯಿತು. ಯಾವುದೇ ಕುಂಟುನೆಪ, ಅಥವಾ ಅನಿವಾರ್ಯತೆಯನ್ನೂ ಸೂಚಿಸದೇ, ಅವರು ಸಂತಸದಿಂದಲೇ ತಕ್ಷಣವೇ ತಮ್ಮ ನೆರವು ನೀಡಲು ಸಮ್ಮತಿಸೂಚಿಸಿದರು!
ಈ ಮೊದಲು ಹಿಂದೀಭಾಷೆಗೆ ಅನುವಾದ ಮಾಡುವ ಸನ್ನಿವೇಶದಲ್ಲಿ ಎದುರಾಗಿದ್ದ ಸಮಸ್ಯೆಯ ಅನುಭವವಿದ್ದ ಪರಿಚಯಕಾರನು ಕೂಡಲೇ ಆಂಗ್ಲಾಭಾವಾನುವಾದಕ್ಕೆ ಅಗತ್ಯವಾದ ಶೈಲಿಯಲ್ಲಿ ಬೇರೊಂದು ಪ್ರತಿಯನ್ನು ಸಿದ್ಧಪಡಿಸಿ, ಕಳಿಸಿದ್ದಾಯಿತು. ಅದನ್ನು ಪರಿಶೀಲಿಸಿದ ಶ್ರೀ ಸುರೇಶ್ ಅವರು, ಕೆಲವೊಂದು ವಿಚಾರವಾಗಿ ವಿವರಣೆಕೇಳಿ, ತಮ್ಮ ಅನುವಾದದ ಕಾರ್ಯವನ್ನು ಪ್ರಾರಂಭಿಸಿಬಿಟ್ಟರು. ಅತ್ಯಲ್ಪಕಾಲಾವಧಿಯಲ್ಲೇ ’The tenth wonder of the world' ನ ಕರಡುಪ್ರತಿ ಸಿದ್ಧವಾಯಿತು!! ಅದನ್ನು ಓದಿನೋಡಿದ ಪರಿಚಯಕಾರನಿಗೆ ಆದ ಆನಂದ ವರ್ಣಿಸಲಾಗದ್ದು! ತನ್ನ ಅಪೇಕ್ಷೆಯಂತೆ ಈ ಭಾವಾನುವಾದದ ಕಾರ್ಯವು ಯಶಸ್ವಿಯಾದದ್ದನ್ನು ನಂಬುವುದಕ್ಕೇ ಅತನಿಗೆ ಸಾಧ್ಯವಿರಲಿಲ್ಲ.
ಪ್ರತಿಯನ್ನು ಆಸಕ್ತಿಯಿಂದ ಓದಿನೋಡಿದಾಗ, ಈ ಆಂಗ್ಲ ಭಾವಾನುವಾದದಿಂದಲೇ ಸಿರಿಭೂವಲಯವನ್ನು ಹೆಚ್ಚು ಸಮರ್ಪಕವಾಗಿ ಅರ್ಥೈಯಿಸಿಕೊಳ್ಳುವುದಕ್ಕೆ ಸಾಧ್ಯವೆಂಬ ಆನುಭವ ಆತನಿಗಾಯಿತು. ಈ ವೇಳೆಗೆ ಮೂಲಸಿರಿಭೂವಲಯದ ಪ್ರಥಮ ಖಂಡದ ಉಳಿದ ೯ ಅಧ್ಯಾಯಗಳ ಸರಳಪರಿಚಯದ ಕಾರ್ಯವೂ ಮುಗಿದಿತ್ತು. ಈ ಅವಳಿ ಕೃತಿಗಳ ಮುದ್ರಣಕಾರ್ಯವೂ ವಿಳಂಬವಿಲ್ಲದೇ ಮುಕ್ತಾಯವಾಯಿತು.
ಈ ಅವಳಿಕೃತಿಗಳನ್ನು ಲೋಕಾರ್ಪಣೆಮಾಡುವ ವಿಚಾರವಾಗಿ ಸಮಸ್ಯೆ ಎದುರಾಯಿತು! ಇದಕ್ಕಾಗಿ ಯಾವುದೇ ಸಾರ್ವಜನಿಕ ಸಮಾರಂಭವೂ ಬೇಡ. ಆಸಕ್ತಿ ಇರುವವರಿಗೆ ಕೃತಿಗಳನ್ನು ವಿತರಿಸಿದರೆ ಸಾಕು ಎಂಬುದು ಪರಿಚಯಕಾರನ ನಿಲುವು. ಈ ಕೃತಿಗಳ ಮಹತ್ವದ ಕಾರಣಕ್ಕಾಗಿ ಆರೀತಿ ಮಾಡಲಾಗದು. ಸರಳವಾದ ಒಂದು ಸಮಾರಂಭವನ್ನಾದರೂ ನಡೆಸಬೇಕೆಂಬುದು ಅಭಿಮಾನಿಗಳ ಇಚ್ಛೆ!!
ಪರಿಸ್ಥಿತಿಯ ಸೂಕ್ಷ್ಮವನ್ನರಿತ ಪರಿಚಯಕಾರನು ’ಕೆಲವು ಅತ್ಮೀಯರೊಂದಿಗೆ ಈ ಕೃತಿಗಳನ್ನು ಹಿರಿಯ ವಿದ್ವಾಂಸರಾದ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಸ್ವಗೃಹದಲ್ಲೇ ಅವರ ಸ್ವಹಸ್ತದಿಂದ ಲೋಕಾರ್ಪಣೆಗೊಳಿಸಬಹುದೆಂಬ’ ಸಲಹೆಯನ್ನು ಮುಂದಿರಿಸಿದ್ದಾಯಿತು. ಪರಿಚಯಕಾರನ ಅನಿಸಿಕೆಗೆ ಎಲ್ಲರೂ ಸಮ್ಮತಿಸಿದರು. ಈ ವಿಚಾರವಾಗಿ ಪ್ರೊ. ಜಿ.ವಿ ಯವರಲ್ಲಿ ವಿನಂತಿಸಿದಾಗ, ಅವರು ಬಹಳ ಸಂತೋಷದಿಂದಲೇ ಸಮ್ಮತಿಸಿದರು. ಯಾವುದೇ ರೀತಿಯ ಆಡಂಬರವಿಲ್ಲದೇ ಅತ್ಯಂತ ಸರಳವಾಗಿ, ಔಚಿತ್ಯಪೂರ್ಣವಾಗಿ, ಮಹತ್ವಪೂರ್ಣವಾಗಿ ’ಸಿರಿಭೂವಲಯ ಸಾಗರರತ್ನಮಂಜೂಷ ೨ ’ ಹಾಗೂ ’The tenth wonder of the world' ಎಂಬ ಅವಳಿ ಕೃತಿಗಳು ಪ್ರೊ||ಜಿ.ವಿ. ಯವರ ಸ್ವಗೃಹದಲ್ಲೇ ಅವರಿಂದ ಲೋಕಾರ್ಪಣೆಗೊಂಡದ್ದಾಯಿತು. ಯಾವುದೇ ಅಬ್ಬರ, ಆಡಂಬರ, ಕೃತಕತೆಯ ಸೋಂಕಿಲ್ಲದೇ ಈ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆದದ್ದು ಈ ಪರಿಚಯಕರನ ಜೀವಿತದ ಅಂತ್ಯದವರೆವಿಗೂ ಮರೆಯಲಾಗದ ಸವಿನೆನಪಾಗಿ ಉಳಿದುಬಂದಿರುವುದು ಹೆಮ್ಮೆಯ ಸಂಗತಿ.
ಡೆಮಿ ೧/೪ ಅಳತೆಯ ಸುಮಾರು ೨೬೦ ಪುಟಗಳ ವ್ಯಾಪ್ತಿಯ ’The tenth wonder of the world' ಎಂಬ ಪರಿಚಯಕೃತಿಗೂ ಪ್ರೊ|| ಜಿ. ವಿ. ಯವರ ಹಿಂದಿನ ಮುನ್ನುಡಿಯನ್ನೇ ಯಥಾವತ್ತಾಗಿ ಅನುವಾದಿಸಿ ಮುದ್ರಿಸಲಾಗಿದೆ. ಈ ಆಂಗ್ಲಭಾವಾನುವಾದವು ಸಿರಿಭೂವಲಯದ ಪರಿಚಯಕೃತಿಗಳ ಸಮೂಹದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನಾಕ್ರಮಿಸಿದೆ.
ಈ ಕೃತಿ ಪ್ರಕಟನೆಯಮಾಹಿತಿಯು ಅಂತರ್ಜಾಲದಲ್ಲಿ ಸೇರಿದಕೂಡಲೇ, ಜರ್ಮನಿಯವರೊಬ್ಬರು ೫ ಪ್ರತಿಗಳನ್ನು ತರಿಸಿಕೊಂಡರು. ಅವರ ಉದ್ದೇಶವೇನೆಂಬುದು ತಿಳಿದಿಲ್ಲವಾದರೂ, ಕನ್ನಡಿಗರಿಗೆ ಬೇಡದ, ಕನ್ನಡದ ಮಹತ್ವ ಪೂರ್ಣ ಕಾವ್ಯದ ಮಾಹಿತಿಗಳನ್ನು ಕನ್ನಡಲ್ಲಿ ತಿಳಿಯಲಾಗದೆ ತೊಳಲಾಡುತ್ತಿದ್ದವರಿಗೆ ಈ ಆಂಗ್ಲಾ ಭಾವಾನುವಾದವು ಒಂದು ವಿಶಾಲವಾದ ಬೆಳಕಿಂಡಿಯಾಯಿತು.
SIRIBHUUVALAYASAGARA
RATNAMANJUSHA
A bird eye-view of kumudendumuni's
Sarvabhashamayibhasha siribhvalaya
**The Tenth Wonder of the World**
English Version
KAVI SURESH
Origlnal Kannada version
SIRIBHUVALAYADA SUDHARTHY
It is true, that there are some errors im my work.
But, I am sure that the generous man to whom
I dedicate this, is kind enough to forget
and forgive all of them !
With my humble respect to
Prof. G. VENKATASUBBAIAH
(who ha turned 101 recenly-i.,e. 2014)
Published by
Smt.GIRIJASHANKAR
Haluvagilu, Hassan- 573 201. Phone
-----------------------------------------------
೨೦೧೪ರಲಿ ಮುದ್ರಣವಾದ ಈ ಕೃತಿಯು ಡೆಮಿ ೧/೪ ಅಳತೆಯ ಸುಮಾರು ೨೫೫ ಪುಟಗಳ ವ್ಯಾಪ್ತಿಯಲ್ಲಿದೆ. ಈ ಅಪರೂಪದ ಪರಿಚಯಕೃತಿಗೆ ಕಳಶವಿಟ್ಟಂತೆ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಮುನ್ನುಡಿಯು ಪ್ರಾರಂಭದಲ್ಲಿಯೇ ಕಾಣಿಸಿಕೊಂಡಿರುವುದು ಕೃತಿಯ ಶೋಭೆಯನ್ನು ಹೆಚ್ಚಿಸಿದೆ.
ಈ ಮುನ್ನುಡಿಯ ಪೂರ್ಣಪಾಠವನ್ನು ಇಲ್ಲಿನ ಓದುಗರು ಪೂರ್ಣವಗಿ ಓದಿದಲ್ಲಿ ಅವರಿಗೆ ಈ ಅಪರೂಪದ ಕೃತಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸುಲಭವಾದೀತೆಂದು ಭಾವಿಸಿದ್ದೇನೆ.
Prof. G.Venkatasubbaiah's Preface
SARVABHASHAMAYIBHASAHA SIRIBHUVALAYA is an ancient book written by Kumudendhumuni in Kannada numerics. The presnt book 'SIRIBHVALAYASAGARA RATNAMAANJUSHA' (THE TENTH WONDER OF THE WORID) authored by Sudharthy of Hassan is the 7th in the series of books by Sudharthy which have tried to elucidate or introduce the original work by Kumudendhumuni. The fact that Sri Sudharthy has beem able to bring out 7 books on this poet and ancient work within a short span of time is reaiiy appereciable. I have gone thorugh these 7 books published since 2010 by Sri Sudharthy of Hassan. I have also gone through the severale so for unknown facts provided to me on the subject separatly by Sudharthy in a summarized form and I have been greatly attracted by many interesting new innovative issues. accordingly, I am indeed happy to write a few words as preface to this introductory book on Siribhuvalaya.
When I came to Bangalore in 1945 and engaged myself in the starting of a private College, this ancient work was a subject matter of discussion among the then senior and junior literary circles. I have separateily written about the research work by Karlamangalam Srikanataiah and the great effofts of Sri K. Ananthasubba Rao ( Inventor og Kannada Typewriter) in deciphering the inner secrets of this great work. A part of this was published arround 1953 and it was a matter of great discussion during those days. Though it was then popular as a work in Kannada numerics, many of its contents were very difficult to understand or decipher. For this reason , it remained in cold storage. In 2003,Sir Y.K.Mohan of Pustakashakthi Prakashana expressed interest to publish a revised version of this work; -being aware of its vast inner intricacies, I had suggested him to consult Dr. T.V. Venkatachalashastri. accordingly, Dr. Venkatachalashastr, Dr. Marulaiah and Dr, Ganesh wrote articles incrporating their views on this work. Pustakashakthi Prakashana has published several books incorporating these articles.
'Siribhuvalayasaara' , 'SiribhUvalaya sangatyapadyagaLa sangraha' , 'Siribhuvalaya -ondu Mivchu Nota' , 'Siribhuvalayada Jayakhyaanaantargata Bhagavadgeeta' , 'SiribhUvalayaki Ek Jhanki' , 'Siribhuvalayada Olanota' , these recent works by Sudharthy Hassan gives a detailed and simple introduction of this great ancient work and in the process has succeeded in giving a glimpse of its vast inner potential to the common reader . No doubt, Kumudendumuni and Siribhuvalaya have now come to be kown among the commonest of readers. Sri Sudharthy has logically discussed various issues on Numeric Circle (Ankachakra Bhuvalaya), Akshara Bhuvalaya, their original reserch and about some of its parts being preserved in the national Archives, several conflicts and confusion in reserch mattiers etc, ; these discussions are really very interesting and inrricate. It is left to the discretion of the readers to either accept or to reject this presentation.
Due to its very intricate nature, involving time and strenuous efforts to decipher it, the printed version of Siribhuvalaya published in 1953 remained unattended. The ervised version published by Pustakashakthi Prakashana also did not inprove matters. Without understanding ay least some of its important cantents, it is very difficult to accept this work as 'Sarvabhashaamayee' , 'sarva gnaanamayee' , or 'Sarvashastramayee' . But with the publication of 7 introductory books by Sudharthy, it is now evidene that no one can straightaway brush aside the above attributes of this ancient work, The readers can notice that this work by Sudharthy gives new, authentic and many valuable information hitherto not found in the earlier two publications.
Based on the literary style of this work (i.e., prosody=Chanadassu; ಛಂದಸ್ಸು) and the nature of the language used here, so for the period of the poet and this work is not yet decided concusively . Based on the frequent reference in this work relating to Gangarasa Saigotta and Amoghavarsha of Manyakheta. Veerasenacharya, author of Dhavalagrantha, Jinasenacharya, author of Mahapurana and based on the fixationof their periods on historical basis, the statement of Dr. S. Srikanata Shastri that the period of this poet and work after the 9th Century is significant. The poet himself has stated that he writen this works after exactly 1001 and half years of the demise of mahaveera. Based on this and thoroughly discussing the confusion in deciding the period of Mahaveera, Sri sudharthy Strongly suggests that the period of this poet and work pertains to the period arround 800 AD. This needs to be furter examined by the concerned.
Siribhuvalaya is also known as 'Sarvabhashamayee' (encompassing all lamguages) as it contains the literature of 718 languages; it is left to the concsrned ti accept this claim. But after having shown some of the literary notes of such languages as Sanskrit, Prakruth, Maghadhi, ardhamagadhi, Shuraseni, Pali, etc.. and having brought out the evolution method of various languages, is it possible to reject the fact that the remaining languages cannot emerge from the intricate cantents of this work? this work contains six lskh Kannada Slokas and sofar about 21000 Slokas have been published in readable form; but when one sees the vastness of its inner contents and when it is published in entirelt, it would be difficult to reject the claim of the poet that this Siribhuvalaya encompasses in itself the litrature of over thousand languages.
ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾನೆ. H2O ಎಂಬ ಅಧುನಿಕ ವಿಜ್ಞಾನಸೂತ್ರದ ಕನ್ನಡ ಅವತರಣಿಕೆಯನ್ನು ನಾವು ಸಿರಿಭೂವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು! ’ಅಣುವುನೀರೊಳಗೆಷ್ಟು| ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು|ಮುಂತಾಗಿ ವಿವರಿಸಿದ್ದಾನೆ. ’ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ’ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವನ್ನು ಸೂಚಿಸಿದ್ದಾನೆ. ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮ ಹಾಗೂ ಮೊಬೈಲ್ ತಂತ್ರಜ್ಞಾನವೂ ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರವು ’ಯವೆಯಕಾಳಿನ ಕ್ಷೇತ್ರ ದಳತೆಯೊಳಡಗಿಸಿ.... ಜೋಡಿಯಂಕದಕೂಟದಂಗ’ ಎಂಬಲ್ಲಿ ನಿರೂಪಿತವಾಗಿದೆ. ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಪನ ವಿಜ್ಞಾನಕ್ಕೆ (ಸರ್ವೆ) ಸಂಬಂಧಿಸಿದ ವಿವರಗಳು ಗ್ರಂಥದಲ್ಲಿ ಅಡಗಿವೆ” - thus explains Sudharthy in this book; 'Siribhuvalayasaara' ( Kumudendumuni has explained in simple Kannada language, issues relating to atomic science. One can see the Kannada versiom of H2O in Siribhuvalaya. It also deals with Aerospace science. The poet was also well -versed in matters relating to the modern computers and mobil. Matters relating to canstruction technology and land survey also find place in this work) Continuing, Sudharthy mentions; 'ದೂರವಾಣಿ ಆಕಾಶವಾಣಿ,ದೂರದರ್ಶನ ಮುಂತಾದ ಸಮೂಹಮಾಧ್ಯಮಗಳು ಅಧುನಿಕ ವಿಜ್ಞಾನದ ಶೋಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ, ಆದರೆ, ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೇಂದುವಿನ) ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರನೂ. ರಾಷ್ತ್ರಕೂಟ ಅಮೋಘವರ್ಷ ನೃಪತುಂಗನೂ, ಮೆಚ್ಚುಗೆ ಸೂಚಿಸಿದ್ದ ಸಂಗತಿ, ಈ ರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದ್ದು ಎದ್ದುಬಂದ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿದೆ! ನೋಡಿ: ೩೬ನೇ ಅಧ್ಯಾಯದ ಪೂರ್ಣಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯಸಂಖ್ಯೆ: ೫೨-೫೪. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೇಂದುಮುನಿಯು ಕಲಿನಿಂದ ಒದ್ದು ಪರಮಾರ್ಥದೆಡೆಗೆ ಸಾಗಿದ್ದಾನೆ’ ಎಂಬ ವಿಚಾರವನ್ನೂ, ’ಆಧುನಿಕ ವೈದ್ಯಕೀಯ ವಿಜ್ಞಾನವು ’ವ್ಯಾಸೆಕ್ಟಮಿ’ ’ಟ್ಯುಬೆಕ್ಟಮಿ’ ಎಂಬ ಸಂತನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕಪ್ರಸಿದ್ಧಿ ಪಡೆದಿದೆ. ಅದರೆ, ನಮ್ಮ ಪೂರ್ವಿಕರಿಗೆ ಪ್ರಾಚೀನಕಾಲದಲ್ಲೇ ಈ ತಂತ್ರಜ್ಞಾನವು ತಿಳಿದಿದ್ದ ಸಂಗತಿಯಗಿತ್ತೆಂದರೆ ಅಚ್ಚರಿಯ ವಿಚಾರವಾಗಬಹುದು. ಅದನ್ನು ಯಾರೂ ನಂಬಲಾರರು! ಆದರೆ, ಕುಮುದೇಂದುಮುನಿಯು ಕಟ್ಟಿರಿಸಿರುವ ಪ್ರಾಚೀನ ಗ್ರಂಥ ಮಾಹಿತಿಯಂತೆ ಇದು ಸತ್ಯ ಸಂಗತಿಯಾಗಿದೆ. ಈ ತಂತ್ರಜ್ಞಾನವನ್ನು ’ಲೊಂಗಛೇಧನವಿಜ್ಞಾನ’ ಎಂದು ಸೂಚಿಸಲಾಗಿದೆ. ನೋಡಿ: ೪೫ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯ ಸಂಖ್ಯೆ ೫೪.
( There is a miss-conception that mass-media like telephone, telsvision, radio ect., are the inventions of modern science. Gangarasa Saigotta Sivamara of Talakadu and Ratrakoota Amoghavarsha Nrupatungahad greatly lauded Kumudendumuni, who had complete expertise of these so-called modern technology; however, Kumudendumuni considred these materialistic comforts as useless and moved towards self-emancipation. Besides, moderen science clims that sterilization methods such as tubectomy , vasectomy ect., are its new discoveries. But it is surprising to note that this was known to our ancestors long time ago itself; but meny not belive this. As per the information in the ancient book of Kumudendumuni, this is actually a fact. This is mentioned as: 'Lingachedhana vignana' ) When one observes such revealing and new fact in this ancient work, it would again be very difficult to set aside the statement that it is 'Sarvashastramayee' (inclusive of all Shastras or vijnnana or Science).
Sudharthy makes an interesting analysis to bring out the fact that this ancient work remained an unknown work, right from the ancient times till now; ''Rig veda is the most ancient source of knowledge as clearly brought out by Kumudendumuni. Irrespective of the fact that the ancient Jain tradition dates back to several crores of years, the fact remains that the roots of this tradition lies in Vedopanishads. Kumudendumuni was well aware of the significance of Rig-Veda, this is evident form the fact that the frist Canto of Siribhuvalaya where worda such as 'RigVeda' 'Rig' 'Rig Bhuvalaya' ect., appear more than thousand times. It is clear that 'Mahabandha' was the earlier name of Siribhuvalaya. Kumudendumuni has categorically mentioned about 'Mahabandha' in the 34th Sloka of the 58th chapter; by mentioning 'Rig-Mahabandha' he has established beyond doubt that Rig Veda is the main source for all the traditional work of jainsm. Based on this only it has been possible for Dr. S. Srikantashastry and 'satya' newspaper to give their deffinite viewsas above 60 years earlier itself. But it is signficant to note that the traditional Jains and the traditional Hindu followers are silent on this till now! Both these traditionalists considered themselves and their philosophies as the best and in this race, this invaluable treasure of knowledge was beyond the easy access of the interested. However, it is fortunate that ai least first Canto (Khanda) is now completely avaible ' anyhow, this analysis of Sudharthy may not be to the liking of some people.
Kota Vasudeva Karanth, Dr. Maliye Gopalakrishna Rao, Karlamangalam Srikantaiah, K. ananthasubbarao and many such earlier generation elders, all highly respected by Sudharthy , were highly rigid personalities always sticking to their guns. It is but natural that Sudharthy who is the follower of these great personalities can be understood only by a hard working and presistent person - 'Chalagaranige oliyuva Kavya' the success Sidharthy has accomplished in his 7 introductory books on this ancient work has come to him naturally. (ಮುಂದುವರೆಯುವುದು)
-ಜಮದಗ್ನಿಸುತ
No comments:
Post a Comment